Wednesday, 16 May 2018

ಮಂಕುರ ಅಂಕಣ

ಮಂಕುರ ಅಂಕಣ
⇒ ನಡೆದಾಡುವ ನಿಜ ದೇವ ನೀ ತೊರೆದೆ ಮನುಕುಲದ ನೋವ ಸದಾ ನಿಮ್ಮ ಸ್ಮರಿಸಲಿ ಈ ನನ್ನ ಜೀವ 

ಅವ್ವ
ಅಂದಿಗೂ ಇಂದಿಗೂ ಎಂದಿಗೂ
ನೀನೇ ಆಗಿರು ನನ್ನವ್ವ
ಬೇರೇನೂ ಕೇಳದು
ಈ ನಿನ್ನ ಕರುಳ ಬಳ್ಳಿಯು ನನ್ನವ್ವ.....


 ಅಪ್ಪ
ಅಂದಿಗೂ ಇಂದಿಗೂ ಎಂದಿಗೂ ನೀನೇ ಆಗಿರು ನನ್ನವ್ವ ಬೇರೆನು ಕೇಳದು ಈ ನಿನ್ನ ಕರುಳ ಬಳ್ಳಿಯ ನನ್ನವ್ವ
ಅಂದು ನೀರೇ ಗಿದಾಗ ನಾ ಕಲಿಯದಿದ್ದರೆ ತಂದೆ ಇಂದು ತಲೆ ತಗ್ಗಿಸಬೇಕು ತ್ತು ನಾ ಈ ಸಮಾಜದ ಮುಂದೆ

ಚಿರಂತನ
ಚಿನ್ನ ರನ್ನ ಮೀರಿಸುವ ಆ ನಿನ್ನ  ನಗುವು
ರಂಜಿಸುತ್ತಿದೆ ನಿನ್ನ ನೋಡುಗರ ಮೊಗವು
ತನ್ನ ಗಿನ ಗಾಳಿಯೇ  ಬೇಡೆಂದಿತು ಜಗವು
ನಾನರಿತೆ ಆಗ  ಈ ನಿನ್ನ ಚೆಲುವು

ಶಿವಂಕ
ಶಿವನಂತೆ ಪ್ರಜ್ವಲಿಸುವ  ನಿನ್ನಯ ತೇಜಸ್ಸು
ದೇವಾಂಶ ಸಂಭೂತಂ ಅಂತಿದೆ ನಿನ್ನಯ ವರ್ಚಸ್ಸು
ಕ್ಷಣವೂ ಕಂಗೊಳಿಸುತ್ತದೆ ನಿನ್ನ ನೋಡುಗರ ಮೈ ಮನಸ್ಸು

ತಂದೆ
ತಂಪು ಸೂಸುವ ಸಲುವಾಗಿ ಉರಿಬಿಸಿಲಿನಲ್ಲಿ  ಬಂದಿರಿ ನೀವು ನಮಗಾಗಿ
ದೇವರ ಮರೆತು ಮನದಲ್ಲಿ ಗುಡಿಯ ಕಟ್ಟುವ ಪೂಜಿಸಲು ಸದಾ ನಿಮಗಾಗಿ

ಚೈತ್ರ ಮಂಜೇಶ್
ಚೈತನ್ಯ ತುಂಬಲು  ನನಗಾಗಿ ಬಂದ ಚೆಲುವೆ  ನೀನು
ತ್ರಾಸು ಆಗುತೈತಿ ಕ್ಷಣವು ನಿನ್ನ ನೋಡದೇ  ಹೋದರೆ ನಾನು
ಮಂಜಿನ ಹನಿ  ಸುರಿದಂತಾಯಿತು  ಮರಳಿ ಬರುತಿದೆ ನೀನು
ಜೇನು ಹನಿಯ ಸವಿಯ ಮರೆತೆ ನೀ ಸನಿಹ ಬರುತ್ತಿದೆ ನಾನು
ಶಂಕರಣ ಮೇಲೆ  ಆಣೆ  ಮಾಡುವೆನು ನನ್ನ ಬಾಳ ಸಂಗಾತಿಯೇ ನೀನು


 ---ಮಂಕುರ

No comments:

Post a Comment

MARKETING MANAGEMENT - 3 (ADVERTISING)

MM-3 ADVERTISING UNIT-1 ADV 1.1 ADV 1.2 ADV 1.3 ADV 1.4 ADV 1.5 ADV 1.6 ADV 1.7 ADV 1.8 UNIT -2 ADV 2.9 ADV 2.10 ADV 2.11 ADV 2.12 ADV 2.13 ...